Sringeri Assembly constituency

ಶೃಂಗೇರಿ ಮರು ಮತ ಎಣಿಕೆ ವಿವಾದ: ಚುನಾವಣಾ ಆಯೋಗ ಮೊರೆ ಹೋದ ಟಿ.ಡಿ ರಾಜೇಗೌಡ
ಸತ್ಯ ಹೊರಬರಲು 2023ರ ಮೇ 13ರಂದು ನಡೆದ ಮೊದಲ ಮತ ಎಣಿಕೆಯ ದಿನದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ತಮ್ಮ ಸಮ್ಮುಖದಲ್ಲಿ ಮರು ಪರಿಶೀಲಿಸಬೇಕೆಂದು ರಾಜೇಗೌಡ ಮನವಿ ಮಾಡಿದ್ದಾರೆ.

ಶೃಂಗೇರಿ ಮತ ಎಣಿಕೆ ವಿವಾದ: ಅಂಚೆ ಮತಗಳಲ್ಲಿ ಅಕ್ರಮ ಆರೋಪ; ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ FIR
ಶೃಂಗೇರಿ (Sringeri) ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಆರೋಪದ ಮೇಲೆ ಶಾಸಕ ಡಿಎನ್ ಜೀವರಾಜ್ (DN Jeevaraj) ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

