ರಾಜಕೀಯಕಾಂಗ್ರೆಸ್ ಮುಖಂಡ ಶ್ರೀಕಾಂತ್ ಘೋಟ್ನೇಕರ್ ಜೆಡಿಎಸ್ ಸೇರ್ಪಡೆ: ಗುರುವಿಗೆ ತಿರುಗೇಟು ನೀಡಲು ಮುಂದಾದ ಶಿಷ್ಯ; ಆರ್.ವಿ ದೇಶಪಾಂಡೆ ವಿರುದ್ಧ ಸ್ಪರ್ಧೆ!
ಹಳಿಯಾಳದ ಮಾಜಿ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಘೋಟ್ನೇಕರ್ ಜೆಡಿಎಸ್ ಸೇರಿದ್ದು, ಆರ್ ವಿ ದೇಶಪಾಂಡೆ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.