ಸಿನಿಮಾ ಸುದ್ದಿಹೈಪರ್ ಲಿಂಕ್ ಶೈಲಿಯ ಕಥಾಹಂದರವೇ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದ ಪ್ರಮುಖ ಅಂಶ: ಶ್ರೀಧರ್ ಶಿಕಾರಿಪುರ
ಶ್ರೀಧರ್ ಶಿಕಾರಿಪುರ ಅವರ ಚೊಚ್ಚಲ ನಿರ್ದೇಶನದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಇದು 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನಲ್ಲಿ ನಡೆದ ಘಟನೆಯನ್ನು ಆಧರಿಸಿದೆ.