ಬಾಲಿವುಡ್ಶ್ರೀದೇವಿ ಕೋಟ್ಯಂತರ ಮೌಲ್ಯದ ಆಸ್ತಿ ಹಕ್ಕಿಗೆ ಬಡಿದಾಟ? ಬೋನಿ ಕಪೂರ್, ಜಾನ್ವಿ, ಖುಷಿಗೆ 'ಸುಪ್ರೀಂ' ನೋಟಿಸ್!
ದಿವಂಗತ ಬಾಲಿವುಡ್ ನಟಿ ಶ್ರೀದೇವಿಗೆ ಸೇರಿದ ಚೆನ್ನೈನಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಯದಿಂದ ಕಾನೂನು ವಿವಾದ ನಡೆಯುತ್ತಿದೆ. ಈ ವಿಷಯ ಈಗ ಸುಪ್ರೀಂ ಕೋರ್ಟ್ಗೆ ತಲುಪಿದೆ.