ವಿದೇಶಭಾರತದ ದಾಖಲೆ ಹಿಂದಿಕ್ಕಿದ ಶ್ರೀಲಂಕಾ ವೈದ್ಯರು: ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲು ಹೊರ ತೆಗೆದು ಗಿನ್ನಿಸ್ ರೆಕಾರ್ಡ್!
ಶ್ರೀಲಂಕಾ ಸೇನೆಯ ವೈದ್ಯರ ತಂಡವೊಂದು ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲನ್ನು ತೆಗೆದುಹಾಕುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದು, 2004ರಲ್ಲಿ ಭಾರತೀಯ ವೈದ್ಯರು ಬರೆದಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.