ಕ್ರಿಕೆಟ್Women's Asia Cup 2026: ಪಾಕಿಸ್ತಾನವನ್ನು ಸೋಲಿಸಿ ಫೈನಲ್ಗೆ ಶ್ರೀಲಂಕಾ ಲಗ್ಗೆ; ಮತ್ತೊಮ್ಮೆ ಭಾರತದೊಂದಿಗೆ ಸೆಣಸಾಟ!
ಆತಿಥೇಯ ಶ್ರೀಲಂಕಾ ತಂಡವು 2024ರ ಆವೃತ್ತಿಯ ಫೈನಲ್ನಲ್ಲಿ ಭಾರತವನ್ನು ಎಂಟು ವಿಕೆಟ್ಗಳಿಂದ ಸೋಲಿಸಿ, ತಮ್ಮ ಚೊಚ್ಚಲ ಏಷ್ಯಾ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.