ಕ್ರಿಕೆಟ್ವಿಶ್ವಕಪ್: ತವರಿಗೆ ಮರಳಿದ ಶ್ರೀಲಂಕಾ ತಂಡ, ನೀರಸ ಪ್ರದರ್ಶನಕ್ಕೆ 'ಬಾಹ್ಯ ಪಿತೂರಿ' ಕಾರಣ ಎಂದ ಮುಖ್ಯ ಆಯ್ಕೆಗಾರ!
ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿರುವ ಶ್ರೀಲಂಕಾ ತಂಡ ತವರಿಗೆ ಮರಳಿದ್ದು, ತಂಡದ ಹೀನಾಯ ಪ್ರದರ್ಶನಕ್ಕೆ ತಂಡದ ಮುಖ್ಯ ಆಯ್ಕೆಗಾರ 'ಬಾಹ್ಯ ಪಿತೂರಿ' ಕಾರಣ ಎಂದು ದೂರಿದ್ದಾರೆ.