ರಾಜ್ಯಉಡುಪಿ: ಜನವರಿ 9ರಿಂದ ಶ್ರೀಕೃಷ್ಣ ಮಠ ಸಪ್ತೋತ್ಸವ, ಆಸ್ಟ್ರೇಲಿಯಾ ಸಂಸದ ಭಾಗಿ!
ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಹ್ವಾನದ ಮೇರೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಸಂಸದ ಜಾನ್ ಮುಲ್ಹೋಲ್ಯಾಂಡ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.