ಜಿಲ್ಲಾ ಸುದ್ದಿಜಿ' ಕೆಟಗರಿ ಸೈಟ್ ಒಡೆಯರಾಗಿದ್ದ ಜಾರ್ಜ್; ಆಯೋಗಕ್ಕೆ ಮಾಹಿತಿ ನೀಡಿಲ್ಲ
ಈಗ ಗೃಹ ಸಚಿವರಾಗಿರುವ ಕೆ.ಜೆ.ಜಾರ್ಜ್ ಅವರು 1992ರಲ್ಲಿ `ಜಿ' ಕೆಟಗರಿ ನಿವೇಶನ ಪಡೆದಿದ್ದರು. ಇವರ ಕುಟುಂಬ ಸರ್ಕಾರ ಅಥವಾ ಗೃಹ ನಿರ್ಮಾಣ ಇಲಾಖೆಯಿಂದ ಮತ್ತೊಂದು ನಿವೇಶನ ಪಡೆಯುವಂತಿಲ್ಲ. ಆದರೂ ಪತ್ನಿ ಸೂಜಾ ಹೆಸರಿನಲ್ಲಿ ನಿವೇಶನ ಪಡೆದು ವಾಪಸ್ ಕೊಡುವ ನಾಟಕ ಮಾಡಿದ್ದಾರೆ...