ದೇಶTamil Nadu: ವಿಷಯುಕ್ತ 'ಕೋಲ್ಡ್ರಿಫ್' ಸಿರಪ್; ಶ್ರೀಸನ್ ಫಾರ್ಮಾ ಕಂಪನಿಯ ಲೈಸನ್ಸ್ ರದ್ದುಗೊಳಿಸಿ, ಬಾಗಿಲು ಮುಚ್ಚಿಸಿದ ಸ್ಟಾಲಿನ್ ಸರ್ಕಾರ!
ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೆಮ್ಮಿನ ಸಿರಪ್ನಲ್ಲಿ ಶೇ.48.6 ರಷ್ಟು ಡೈಎಥಿಲೀನ್ ಗ್ಲೈಕಾಲ್ (DEG) ಅಂಶವಿರುವುದು ಪತ್ತೆಯಾಗಿದೆ. ಈ ಔಷಧಿ ಮಧ್ಯಪ್ರದೇಶದ ಮಕ್ಕಳ ಸಾವಿಗೂ ಕಾರಣವಾಗಿದೆ.