ಸಿನಿಮಾ ಸುದ್ದಿಕರ್ನಾಟಕದಲ್ಲಿ ಯಶಸ್ಸು: ತೆಲುಗು ಪ್ರೇಕ್ಷಕರ ಮನಗೆಲ್ಲಲು 'ಪ್ರೇಮದ ಊರಲ್ಲಿ' ಚಿತ್ರ ಸಜ್ಜು!
ರಾಷ್ಟ್ರೀಯ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ನಿರ್ದೇಶನದಲ್ಲಿ, 'ವೆನಿಲ್ಲಾ ಎಂಟರ್ಟೈನ್ಮೆಂಟ್ಸ್' ಮತ್ತು 'ಜನಕಮ್ಮ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ 'ಪ್ರೇಮದ ಊರಲಿ' ಚಿತ್ರ ನಿರ್ಮಾಣವಾಗಿದೆ.