spy balloon

ಚೀನಾದ ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕಾ: ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ!
ಚೀನಾ ಗುಪ್ತಚರ ಬಲೂನ್'ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಚೀನಾ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ.

ಸ್ಪೈ ಬಲೂನ್ ವಿವಾದ: ತನ್ನ ವಾಯುಪ್ರದೇಶಕ್ಕೆ ಅಮೇರಿಕಾದಿಂದ ಸ್ಪೈ ಬಲೂನ್ ಬಂದಿತ್ತು- ಚೀನಾ ಆರೋಪ
ಚೀನಾ ಅಮೇರಿಕಾ ವಿರುದ್ಧ ತನ್ನ ವಾಯುಪ್ರದೇಶಕ್ಕೆ ಸ್ಪೈ ಬಲೂನ್ ಕಳಿಸಿರುವ ಗಂಭೀರ ಆರೋಪ ಹೊರಿಸಿದೆ.

