ದೇಶಅಪೊಲೊ ಆಸ್ಪತ್ರೆ ಸಮೂಹದಿಂದ ಜೂನ್ನಿಂದ ಸ್ಪುಟ್ನಿಕ್ ಲಸಿಕೆ ವಿತರಣೆ ಪ್ರಾರಂಭ
ಅಪೊಲೊ ಗ್ರೂಪ್ ಆಫ್ ಹಾಸ್ಪಿಟಲ್ಸ್ ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಜೂನ್ ಎರಡನೇ ವಾರದಿಂದ ಭಾರತದ ತನ್ನ ಆಸ್ಪತ್ರೆಗಳಲ್ಲಿ ನೀಡಲು ಪ್ರಾರಂಭಿಸುವುದಾಗಿ ಘೋಷಿಸಿದೆ. ಒಂದು ಡೋಸ್ ವ್ಯಾಕ್ಸೀನ್ ಗೆ ಅಂದಾಜು 1,195 ರೂ.ದರ ನಿಗದಿಪಡಿಸಲಾಗಿದೆ.