ರಾಜ್ಯನಕಲಿ ಔಷಧ ತಯಾರಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು: ಸಚಿವ ಯು.ಟಿ ಖಾದರ್
ಈ ಘಟನೆಯನ್ನು ‘ಎಚ್ಚರಿಕೆಯ ಗಂಟೆ’ ಎಂದು ಬಣ್ಣಿಸಿದ ಅವರು, ಮಾನವ ಜೀವಗಳಿಗೆ ಅಪಾಯ ಉಂಟುಮಾಡುತ್ತಿರುವ ಇಂತಹ ಆರೋಪಿಗಳ ವಿರುದ್ಧ ಕೊಲೆ ಯತ್ನ ಅಥವಾ ಕೊಲೆ ಸೇರಿದಂತೆ ಪ್ರಕರಣಗಳನ್ನು ದಾಖಲಿಸಲು ಕಾನೂನುಗಳಿಗೆ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರ ಒತ್ತಾಯಿಸಲಿದೆ ಎಂದು ಹೇಳಿದರು.