ರಾಜ್ಯಬಿಡದಿ ಬಳಿಯ ಫಾರ್ಮ್ಹೌಸ್ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA; Video
ಖರೀದಿದಾರರನ್ನು ವಂಚಿಸಿ ಲಾಭ ಗಳಿಸುವ ಉದ್ದೇಶದಿಂದ, ಅಸಲಿ ಹಾಗೂ ಬ್ರಾಂಡೆಡ್ ಉತ್ಪನ್ನಗಳಂತೆಯೇ ಕಾಣುವಂತೆ ಮಾಡುವ ನಕಲಿ ಔಷಧಿಗಳೇ 'ಸ್ಪ್ಯೂರಿಯಸ್ ಡ್ರಗ್ಸ್' ಎಂದು ತಿಳಿಸಲಾಗಿದೆ.