ರಾಜ್ಯಶೀಘ್ರವೇ 'ಬೆಂಗಳೂರು ಸ್ಪೋರ್ಟ್ಸ್ ಹಬ್' ಆಗಲಿದೆ: ಕ್ರೀಡಾ ಸಚಿವ ಅನುರಾಗ್ ಠಾಕೂರ್
ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಯಲಾಗುತ್ತಿದೆ, ಶೀಘ್ರದಲ್ಲೇ ಸ್ಪೋರ್ಟ್ಸ್ ಹಬ್ ಆಫ್ ಇಂಡಿಯಾ ಎನಿಸಲಿದೆ ಎಂದು ಕೇಂದ್ರ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಹೇಳಿದರು.