ಸಿನಿಮಾ ಸುದ್ದಿನನ್ನ ಮುಂದಿನ ಚಿತ್ರ ಕ್ರೀಡೆಗೆ ಸಂಬಂಧಿಸಿದ್ದು:ರಮೇಶ್ ಅರವಿಂದ್
ಲಾಕ್ ಡೌನ್ ಮುಗಿದ ನಂತರ ಸಿನೆಮಾ ಥಿಯೇಟರ್ ಮತ್ತೆ ಆರಂಭವಾಗುವುದಕ್ಕೆ ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರೆಲ್ಲರೂ ಎದುರು ನೋಡುತ್ತಿದ್ದಾರೆ. ನಟ ರಮೇಶ್ ಅರವಿಂದ್ ಕೂಡ ಇದೇ ಮಾತನ್ನು ಹೇಳುತ್ತಾರೆ. ಥಿಯೇಟರ್ ಆರಂಭಗೊಂಡ ನಂತರ ತಮ್ಮ ಕ್ರೈಂ ಆಧಾರಿತ ಚಿತ್ರ 100 ನ್ನು ತೆರೆಗೆ ತರಲು ನೋಡುತ್ತಿದ್ದಾರೆ ರಮೇಶ್ ಅರವಿಂದ್. ಅದಾದ ಬಳಿಕ ಮುಂಬರುವ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆ