Sports Anchor

IPL 2025: ರಿಷಭ್ ಪಂತ್ ಬ್ಯಾಟಿಂಗ್ ವೇಳೆ TV ಒಡೆದ ಆ್ಯಂಕರ್, 'ಆಘಾತಕಾರಿ ವರ್ತನೆ' ಎಂದ ನೆಟ್ಟಿಗರು
ಅಭಿಮಾನಿಗಳು ಯೂಟ್ಯೂಬ್ನಲ್ಲಿ ಈ ಕ್ಲಿಪ್ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗಿದೆ.

'ನಾನೇಕೆ ಸ್ಲೀವ್ ಲೆಸ್ ಜಾಕೆಟ್, 5 ಇಂಚಿನ ಚಪ್ಪಲಿ ಧರಿಸಬಾರದು': ಟೀಕಾಕಾರರಿಗೆ ಮಯಾಂತಿ ಲ್ಯಾಂಗರ್ ತಿರುಗೇಟು
ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ತಮ್ಮ ಉಡುಗೆ-ತೊಡುಗೆಯನ್ನು ಟೀಕಿಸಿದ್ದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.

