ದೇಶಆಡು ಆಟ ಆಡು...: ಕ್ರೀಡಾ ವಲಯದ ಬದಲಾವಣೆಗಾಗಿ 'ಖೇಲೋ ಇಂಡಿಯಾ' ಮಿಷನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಮುಂದಿನ ದಶಕದಲ್ಲಿ ತರಬೇತಿ ಕೇಂದ್ರಗಳು ಮತ್ತು ತರಬೇತುದಾರರ ವ್ಯವಸ್ಥಿತ ಅಭಿವೃದ್ಧಿಯತ್ತ ಗಮನಹರಿಸಲು ಖೇಲೋ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಮಂಡಿಸಿದರು.