ದೇಶಜಮ್ಮು ಮತ್ತು ಕಾಶ್ಮೀರ: 7 ಎಕೆ47 ರೈಫಲ್ ಗಳೊಂದಿಗೆ ಎಸ್ ಪಿಒ ಅಧಿಕಾರಿ ನಾಪತ್ತೆ!
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಮುಂದುವರೆದಿದ್ದು, ಅಚ್ಚರಿ ಬೆಳವಣಿಗೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು 7 ಎಕೆ 47 ರೈಫಲ್ ಗಳೊಂದಿಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.