ರಾಜಕೀಯಟ್ವಿಟ್ಟರ್ ನಲ್ಲಿ ಸಾಲದ ಲೆಕ್ಕ ಪಾಠ ಹೇಳಿಕೊಟ್ಟ ಬಿಜೆಪಿಯನ್ನು 'ಹೇಡಿ'ಗಳೆಂದ ಸಿಎಂ ಸಿದ್ದರಾಮಯ್ಯ
ಕಾರ್ಪೊರೇಟ್'ಗಳ ಸಾಲದ ವಿಚಾರವಾಗಿ ಸಾಲದ ಕುರಿತು ಲೆಕ್ಕಾ ಪಾಠ ಹೇಳಿಕೊಟ್ಟ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಬಿಜೆಪಿಯನ್ನು ಹೇಡಿಗಳೆಂದು ಗುರುವಾರ ಜರಿದಿದ್ದಾರೆ...