ಸಿನಿಮಾ ಸುದ್ದಿSpider-Man ಜೊತೆ ಕೈ ಜೋಡಿಸಿದ ಡಿವೈನ್ ಸ್ಟಾರ್; 'ಬ್ರ್ಯಾಂಡ್ ನ್ಯೂ ಡೇ' ಪ್ರಚಾರಕ್ಕೆ ರಿಷಬ್ ಶೆಟ್ಟಿ
ಕಾಂತಾರ ಚಿತ್ರದ ಮೂಲಕ ಧೂಳೆಬ್ಬಿಸಿ, ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕೇರಿದ ರಿಷಬ್ ಶೆಟ್ಟಿ, ಇದೀಗ ಹಾಲಿವುಡ್ನ ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ: