ಸ್ಪಟಿಕ ಅತ್ಯಂತ ಶಕ್ತಿಯುಳ್ಳ ವಸ್ತು. ಸ್ಪಟಿಕದಿಂದ ತಯಾರಿಸಿರುವ ಮಾಲೆ ಧರಿಸುವುದರಿಂದ ಸುತ್ತಮುತ್ತಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತದೆ.