Sperm Donation

600 ಮಕ್ಕಳ ತಂದೆಗೆ 'ಕೆಲಸ ನಿಲ್ಲಿಸು' ಎಂದು ತಡೆ ನೀಡಿದ ಕೋರ್ಟ್; ಇಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ?
ಒಬ್ಬ ವ್ಯಕ್ತಿಗೆ ಎಷ್ಟು ಜನ ಮಕ್ಕಳಿರಬಹುದು.. 2, 5 ಅಥವಾ 10.. ಅಲ್ಲ.. ಇಲ್ಲೋರ್ವ ವ್ಯಕ್ತಿ ಬರೊಬ್ಬರಿ 600 ಜನ ಮಕ್ಕಳಿಗೆ ತಂದೆಯಂತೆ... ಈತನ ಪ್ರಕರಣ ಕೇಳಿ ಸ್ವತಃ ನ್ಯಾಯಾಲವೇ ಈತನ 'ಕೆಲಸ ನಿಲ್ಲಿಸುವಂತೆ' ತಡೆ ನೀಡಿದ್ದು, ಮಾತ್ರವಲ್ಲದೇ ಕೆಲಸ ಮುಂದುವರೆಸಿದರೆ ಶಿಕ್ಷೆ ನೀಡುವ ಎಚ್ಚರಿಕೆಯನ್ನೂ ನೀಡಿದೆ.

ವೀರ್ಯದಾನ ಮಾಡಲು ಹೃತಿಕ್‌ಗೆ ಮಹಿಳಾ ಕ್ರಿಕೆಟರ್ ಸಲಹೆ !
ಬಾಲಿವುಡ್ ಅಂದಗಾರ ಹೃತಿಕ್ ರೋಷನ್ ಅವರಿಗೆ ಓರ್ವ ಮಹಿಳಾ ಕ್ರಿಕೆಟರ್ ನೀಡಿರುವ ಉಚಿತ ಸಲಹೆ ವೈರಲ್ ಆಗಿದೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿಗೆ ಸೇರಿದ ಮಹಿಳಾ ಕ್ರಿಕೆಟರ್ ಭಾವನ ಸಾಮಾಜಿಕ ಮಾಧ್ಯಮ ಮೂಲಕ ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಜನ್ಮ ಕೊಟ್ಟರೂ ಈತ ಅಪ್ಪನಲ್ಲ..!
ಹೌದು..ಕಾಲ ಬದಲಾಗಿದೆ. ಬೇಕೆಂದಾಗ ಸಿಗುವ ಫಾಸ್ಟ್ ಫುಡ್ ನಂತೆ ಈಗ ಬೇಕೆಂದಾಗ ಮಕ್ಕಳು ಸಿಗುತ್ತಾರೆ. ರಕ್ತದಾನ, ನೇತ್ರದಾನ, ವಿದ್ಯಾದಾನ, ಅನ್ನದಾನದಂತೆ ಈಗ ವೀರ್ಯದಾನ ಕೂಡ...

