speed limits

ವೇಗದ ಅಬ್ಬರಕ್ಕೆ ರಕ್ತಸಿಕ್ತವಾಗುತ್ತಿರುವ ರಸ್ತೆಗಳು! ಭಾರತದಲ್ಲಿ ಹೈವೇ ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಸಿಕ್ತಾ ಪರಿಹಾರ? ಸತ್ಯ ಬಿಚ್ಚಿಟ್ಟ ಐಐಟಿ ಅಧ್ಯಯನ
ವಿಶೇಷ

ವೇಗದ ಅಬ್ಬರಕ್ಕೆ ರಕ್ತಸಿಕ್ತವಾಗುತ್ತಿರುವ ರಸ್ತೆಗಳು! ಭಾರತದಲ್ಲಿ ಹೈವೇ ಅಪಘಾತಗಳಿಂದ ಹೆಚ್ಚುತ್ತಿರುವ ಸಾವಿನ ಸಂಖ್ಯೆಗೆ ಸಿಕ್ತಾ ಪರಿಹಾರ? ಸತ್ಯ ಬಿಚ್ಚಿಟ್ಟ ಐಐಟಿ ಅಧ್ಯಯನ

ರಸ್ತೆಯಲ್ಲಿ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಟ್ರಾವೆಲ್ ಮಾಡೋ ಪರಿಸ್ಥಿತಿ ಬಂದಿದೆಯಾ? ಪ್ರತಿ ವರ್ಷ 1.2 ಮಿಲಿಯನ್ ಜನರು ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದರಂತೆ, ಕೇವಲ ರಸ್ತೆ ಬದಿಯಲ್ಲಿ ವೇಗ ಮಿತಿಯ ಬೋರ್ಡ್ ಹಾಕಿದರೆ ಸಾಲದು. ಹಾಗಾದ್ರೆ, ರಸ್ತೆಗಳಲ್ಲಿ ಜೀವ ಉಳಿಸಲು ಪರಿಹಾರಗಳೇನು?

Mr. ಪ್ರಿಯಾಂಕ್ ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ?
ರಾಜ್ಯ

Mr. ಪ್ರಿಯಾಂಕ್ ಖರ್ಗೆ, ಸೀಟ್‌ಬೆಲ್ಟ್‌, ವೇಗದ ಮಿತಿ ನಿಮಗೆ ಅನ್ವಯಿಸುವುದಿಲ್ಲವೇ?

ನಿಮ್ಮ ವಾಹನದ ಮೇಲೆ ಒಟ್ಟು 2,500 ರೂ. ಮೊತ್ತದ 4 ಚಲನ್‌ಗಳು ಬಾಕಿ ಉಳಿದಿರುವುದರಿಂದ, ಈಗ ಶೇ. 50 ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಲು ಮತ್ತು ನಿಮ್ಮ ಬಾಕಿಗಳನ್ನು ಆದಷ್ಟು ಬೇಗ ಪಾವತಿಸುವಂತೆ ನಾವು ಬಲವಾಗಿ ಸೂಚಿಸುತ್ತೇವೆ.

ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿ ಕಟ್ಟುನಿಟ್ಟಾಗಿ ಪಾಲಿಸಿ: ಪೊಲೀಸ್ ಸಿಬ್ಬಂದಿಗೆ ಅಲೋಕ್ ಕುಮಾರ್ ಸೂಚನೆ
ರಾಜ್ಯ

ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿ ಕಟ್ಟುನಿಟ್ಟಾಗಿ ಪಾಲಿಸಿ: ಪೊಲೀಸ್ ಸಿಬ್ಬಂದಿಗೆ ಅಲೋಕ್ ಕುಮಾರ್ ಸೂಚನೆ

ಹೆದ್ದಾರಿಗಳಲ್ಲಿ ಪೊಲೀಸ್ ವಾಹನಗಳೇ ನಿಯಮ ಉಲ್ಲಂಘಿಸುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಎಲ್ಲಾ ವರ್ಗದ ಪೊಲೀಸ್ ವಾಹನಗಳು ನಿಗದಿತ ವೇಗದ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.