ದೇಶಜಾಮೀನು ಆದೇಶ ರವಾನೆ ವಿಳಂಬ: ಜೈಲುಗಳಲ್ಲಿ ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ದೇಶನ
ಜೈಲಿಗೆ ನ್ಯಾಯಾಲಯಗಳಿಂದ ಜಾಮೀನು ಆದೇಶಗಳನ್ನು ತಡೆರಹಿತವಾಗಿ ವರ್ಗಾಯಿಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜೈಲಿನಲ್ಲಿ ಸಾಕಷ್ಟು ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.