ರಾಜಕೀಯತೀವ್ರ ಟೀಕೆಯ ನಂತರ ಸಂವಿಧಾನದ ಕುರಿತ ತಮ್ಮ ಭಾಷಣ ತಿದ್ದುಪಡಿ ಮಾಡಿದ ಸ್ಪೀಕರ್ ಕಾಗೇರಿ
ಸಂವಿಧಾನ ಮೂಲ ಕರಡನ್ನು ಮಂಗಳೂರು ಮೂಲದ ಬಿ.ಎನ್.ರಾವ್ ರಚಿಸಿಕೊಟ್ಟಿದ್ದರು. ಅದನ್ನು ಚರ್ಚಿಸಿ ಕೆಲವು ಮಾರ್ಪಾಡುಗಳನ್ನು ಮಾಡಿ ಭಾರತದ ಸಂವಿಧಾನ ರಚಿಸಲಾಯಿತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು...