ರಾಜ್ಯಆರ್ಡರ್ ಮಾಡಿದ್ದು Xbox ಕಂಟ್ರೋಲರ್, ಬಂದಿದ್ದು ನಾಗರಹಾವು!; ಬೆಂಗಳೂರಿನ ದಂಪತಿಗೆ ಅಮೇಜಾನ್ ಕ್ಷಮಾಪಣೆ
ತಾವು ಆರ್ಡರ್ ಮಾಡಿದ್ದ ಪೊಟ್ಟಣದಲ್ಲಿ ನಾಗರಹಾವು ಕಂಡುಬಂದಿದೆ. Xbox ಕಂಟ್ರೋಲರ್ ಬದಲಿಗೆ ಹಾವನ್ನು ಸ್ವೀಕರಿಸಿದ ದಂಪತಿ ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.