Specialty

'ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ, ವಿದ್ಯಾರಂಭಂ ಕರಿಷ್ಯಾಮಿ...': ವಸಂತ ಪಂಚಮಿ- ಶಾರದಾ ದೇವಿ ಜನ್ಮ ದಿನ; ಅಕ್ಷರಾಭ್ಯಾಸಕ್ಕೆ ಶುಭದಿನ
ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು ಅತ್ಯಂತ ಮಂಗಳಕರ ದಿನ ಎಂದೇ ಪರಿಗಣಿಸಲಾಗುತ್ತದೆ. ಈ ದಿನ ಸರಸ್ವತಿ ದೇವಿಯ ಆಶೀರ್ವಾದ ಮಕ್ಕಳಿಗೆ ಸಿಗುತ್ತದೆ

ಓಂ ಆಕೃತಿಯಲ್ಲಿರುವ ಪರ್ವತದ ಮಹತ್ವ, ಅಚ್ಚರಿಗಳೇನು ಗೊತ್ತೇ?
ಅತ್ಯಂತ ಪುರಾತನ ನಾಗರಿಕತೆ ಹೊಂದಿರುವ ಭಾರತದಲ್ಲಿ ಅನೇಕ ಅಚ್ಚರಿಗಳ ತಾಣವಿದೆ. ಕೆಲವು ಪ್ರದೇಶಗಳಿಗಂತೂ ಎತ್ತರದಿಂದ ಅವು ಕಾಣುವ ಆಕಾರಗಳನ್ನೇ ಆ ಪ್ರದೇಶಗಳಿಗೆ ನಾಮಕರಣ ಮಾಡಿರುತ್ತಾರೆ.

ಮಿಲಿಯನೇರ್ ಲೈಕ್‍ನ ದಲೇರ್ ಮೆಹಂದಿ
ಬಾಲಿವುಡ್‍ನಲ್ಲಿ ರೀಮಿಕ್ಸ್ ಮ್ಯೂಸಿಕ್ ಆಲ್ಬಂಗಳ ಮೂಲಕ ಸಿಕ್ಕಾಪಟ್ಟೆ ಪಾಪುಲಾರಿಟಿ ಗಳಿಸಿಕೊಂಡ ಖ್ಯಾತಿ ದಲೇರ್ ಮೆಹಂದಿ ಅವರದ್ದು. `ಬೋಲೊ ತ..ರ..ರ' ಹಿಂದಿ ಹಾಡಿನ ಮೂಲಕ ಆಲ್ಬಂ ಜಗತ್ತಿಗೆ ಎಂಟ್ರಿಯಾದ ದಲೇರ್, ಇವತ್ತು ಸಂಗೀತ ಲೋಕದಲ್ಲಿ ಮನೆಮಾತಾದ ಹೆಸರು...

