ಭಕ್ತಿ-ಜ್ಯೋತಿಷ್ಯಸೂರ್ಯನ ಪಥ ಬದಲಾವಣೆಯಿಂದ ಸಮೃದ್ಧಿ: ಸೂರ್ಯ ತನ್ನ ಪುತ್ರ ಶನಿ ಅಧಿಪತಿಯಾಗಿರುವ 'ಮಕರ' ರಾಶಿಗೆ ಪ್ರವೇಶಿಸುವ ಸಮಯವೇ ಮಕರ ಸಂಕ್ರಮಣ!
ಮಕರ ಸಂಕ್ರಾಂತಿ ಹಬ್ಬವು ಹೆಚ್ಚಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಪುರಾಣಗಳ ಪ್ರಕಾರ, ಈ ದಿನದಂದು ಸೂರ್ಯನು ತನ್ನ ಮಗ, ಮಕರ ರಾಶಿಯ ಅಧಿಪತಿ ಶನಿಯನ್ನು ಭೇಟಿ ಮಾಡುತ್ತಾನೆ ಎಂದು ನಂಬಲಾಗಿದೆ.