ವಿಶೇಷಕ್ರೀಡೆ, ಕರಕುಶಲ ತರಬೇತಿ, 50 ವರ್ಷಗಳಿಂದ ನಿಸ್ವಾರ್ಥ ಸೇವೆ: ಕೊಳೆಗೇರಿಗಳಲ್ಲಿನ ವಿಶೇಷ ಚೇತನರ ಬಾಳಿಗೆ ಬೆಳಕು ಈ ಶಾಲೆ!
ಲಿಂಗರಾಜಪುರಂ ನಲ್ಲಿರುವ ಈ ಶಾಲೆ ಸುಮಾರು 50 ವರ್ಷಗಳಿಂದ ಕೊಳಗೇರಿಗಳಲ್ಲಿರುವ ವಿಶೇಷಚೇತನರಿಗೆ ಕ್ರೀಡೆ, ಕಲೆ, ಹಾಗೂ ಕರಕುಶಲ ತರಬೇತಿಗಳನ್ನು ನೀಡಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಈ ಮಕ್ಕಳ ಜೀವನಕ್ಕೆ ಬೆಳಕಾಗುತ್ತಿದೆ.