ರಾಜ್ಯಬ್ಯಾಂಕ್ ಆಫ್ ಬರೋಡಾದಿಂದ ಕರ್ನಾಟಕ ಪೊಲೀಸರಿಗೆ ವಿಶೇಷ ಹಣಕಾಸು ಸೇವೆ; ಒಪ್ಪಂದಕ್ಕೆ ಸಹಿ
ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ವಿಶೇಷ ವೇತನ ಪ್ಯಾಕೇಜ್ ನೀಡಲು ಬ್ಯಾಂಕ್ ಆಫ್ ಬರೋಡಾ ಮತ್ತು ಕರ್ನಾಟಕ ಪೊಲೀಸರು ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ. ರಾಜ್ಯ ಪೊಲೀಸ್ ಮತ್ತು ಬ್ಯಾಂಕ್ನ ಪ್ರತಿನಿಧಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮೇ 14ರಂದು ಎಂಒಯುಗೆ ಸಹಿ ಹಾಕಲಾಯಿತು.