ರಾಜ್ಯಮುತ್ತೂಟ್ ಫೈನಾನ್ಸ್ ಕಳ್ಳತನ: ತನಿಖೆಗೆ ವಿಶೇಷ ತಂಡ ರಚನೆ
ಮುತ್ತೂಟ್ನಲ್ಲಿ ನೀವು ಚಿನ್ನ, ಆಭರಣ ಇಟ್ಟಿದ್ದೀರಾ..? ಹಾಗಾದ್ರೆ ಈ ಕ್ಷಣವೇ ನಿಮ್ಮ ಎಲ್ಲಾ ಕೆಲಸ-ಕಾರ್ಯ ಬಿಟ್ಟು ಮೊದಲು ಮುತ್ತೂಟ್ಗೆ ಹೋಗಿ ನಿಮ್ಮ ಚಿನ್ನಾಭರಣಗಳನ್ನೆಲ್ಲಾ ತಕ್ಷಣವೇ ವಾಪಸ್ ಪಡೆಯಿರಿ. ಮುತ್ತೂಟ್ನಲ್ಲಿ ಯಾವುದು ಸೇಫ್ ಅಲ್ಲವೇ ಅಲ್ಲಾ.