ರಾಜ್ಯಕಲಬುರಗಿಗೆ 'ಪ್ರತ್ಯೇಕ ಕೈಗಾರಿಕಾ ನೀತಿ' ಘೋಷಿಸಿ: ಸರ್ಕಾರಕ್ಕೆ ಆಗ್ರಹ
ಕಲಬುರಗಿಗೆ 'ಪ್ರತ್ಯೇಕ ಕೈಗಾರಿಕಾ ನೀತಿ' ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ, ಕಾರ್ಯದರ್ಶಿ ಮಂಜುನಾಥ ಜೇವರ್ಗಿ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.