ರಾಜ್ಯಬೆಂಗಳೂರು: ಸಿಗರೇಟ್ ತುಂಡುಗಳನ್ನು ಎಸೆಯಲು ಧೂಮಪಾನ ಹಾಟ್ಸ್ಪಾಟ್ಗಳಲ್ಲಿ ಬರಲಿದೆ ವಿಶೇಷ ಡಬ್ಬ!
ನಗರದಲ್ಲಿ ಸಿಗರೇಟ್ ಸೇದಿ ಕೊನೆಯಲ್ಲಿ ಉಳಿಯುವ ತುಂಡುಗಳನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಬಿಎಂಪಿ ಧೂಮಪಾನ ಹಾಟ್ ಸ್ಪಾಟ್ ಗಳಲ್ಲಿ ವಿಶೇಷ ಡಬ್ಬಗಳನ್ನು ಇರಿಸಲು ನಿರ್ಧರಿಸಿದೆ.