ಬಾಲಿವುಡ್ಕ್ರಿಕೆಟ್ ದಂತಕಥೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಫೇಕ್ AI ವಿಡಿಯೋ ವೈರಲ್! ನೆಟ್ಟಿಗರ ತೀವ್ರ ಕಳವಳ
ಎಕ್ಸ್ ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಸಾರಾ ತೆಂಡೂಲ್ಕರ್ ಸಂಪೂರ್ಣವಾಗಿ ವಿಭಿನ್ನವಾದ ಉಡುಪನ್ನು ಧರಿಸಿರುವುದು ಕಂಡುಬಂದಿದೆ. Instagram ವೀಡಿಯೊವನ್ನು AI ಬಳಸಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.