ದೇಶದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಟಿಶ್ಯೂ ಪೇಪರ್ ನಲ್ಲಿ 'ಬಾಂಬ್' ಬರಹ, ಕೆಲಹೊತ್ತು ಭೀತಿ
ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ದೆಹಲಿ-ವಡೋದರಾ ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿಯೊಬ್ಬರು ವಿಮಾನದ ವಾಶ್ ರೂಂನಲ್ಲಿ "ಬಾಂಬ್" ಎಂದು ಬರೆದಿರುವ ಟಿಶ್ಯೂ ಪೇಪರ್ ನ್ನು ಕಂಡು ಭಯಭೀತರಾಗಿ ವಿಮಾನದಲ್ಲಿದ್ದವರೆಲ್ಲಾ ತಿಳಿಸಿ ಕೆಲಕಾಲ ಗೊಂದಲ ಉಂಟಾಯಿತು.