ವಿದೇಶಸಮುದ್ರದಲ್ಲಿ ಈಜುತ್ತಾ ಮೊರಾಕೊದಿಂದ ಸಿಯುಟಾಗೆ 24 ಗಂಟೆಗಳಲ್ಲಿ 60 ಸಾವಿರ ಮಂದಿ ಅಕ್ರಮ ವಲಸೆ: ಸ್ಪ್ಯಾನಿಷ್ ಪ್ರಾಂತ್ಯಕ್ಕೆ ದೊಡ್ಡ ತಲೆನೋವು!: ವಿಡಿಯೋ ವೈರಲ್
ಸಮುದ್ರದಲ್ಲಿ ಈಜುವ ಮೂಲಕ ನುಸುಳಲು ಯತ್ನಿಸುವಾಗ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಯುಟಾ ಅಧ್ಯಕ್ಷರಾದ ಜುವಾನ್ ಜೀಸಸ್ ವಿವಾಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.