ಹಣಕ್ಲಾಸು ಖ್ಯಾತಿಯ ಕನ್ನಡಪ್ರಭ.ಕಾಂ ನ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿಯವರ ಸ್ಪ್ಯಾನಿಷ್ ಗಾದೆಗಳು ಪುಸ್ತಕ ಮೇ.5 ರಂದು ಲೋಕಾರ್ಪಣೆಗೊಳ್ಳಲಿದೆ.