Space Science

Solar Eclipse 2023: ವರ್ಷದ ಮೊದಲ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರ? ಇಲ್ಲಿದೆ ಮಾಹಿತಿ...
ದೇಶ

Solar Eclipse 2023: ವರ್ಷದ ಮೊದಲ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರ? ಇಲ್ಲಿದೆ ಮಾಹಿತಿ...

ಈ ವರ್ಷದ ಮೊದಲ ಸೂರ್ಯ ಗ್ರಹಣ ನಾಳೆ ಅಂದರೆ ಗುರುವಾರ ಗೋಚರವಾಗಲಿದ್ದು, ಖಗೋಳ ವಿಜ್ಞಾನ ಕೌತುಕ ಬೆಳವಣಿಗೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಭೂಮಿಯತ್ತ ಧಾವಿಸುತ್ತಿದೆ.. 1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹ
ಸುದ್ದಿ

ಭೂಮಿಯತ್ತ ಧಾವಿಸುತ್ತಿದೆ.. 1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹ

1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

ಖಗೋಳ ಕೌತುಕಕ್ಕೆ ಕ್ಷಣಗಣನೆ: ಡಿಸೆಂಬರ್ 13-14 ರಂದು ಉಲ್ಕೆಗಳ ದರ್ಶನ
ವಿಜ್ಞಾನ-ತಂತ್ರಜ್ಞಾನ

ಖಗೋಳ ಕೌತುಕಕ್ಕೆ ಕ್ಷಣಗಣನೆ: ಡಿಸೆಂಬರ್ 13-14 ರಂದು ಉಲ್ಕೆಗಳ ದರ್ಶನ

ಹವ್ಯಾಸಿ ಖಗೋಳ ವಿಜ್ಞಾನಿಗಳೇ ನಿಮ್ಮೆ ಕ್ಯಾಲೆಂಡರ್ ನಲ್ಲಿ ಡಿಸೆಂಬರ್ 13 ಮತ್ತು 14ರನ್ನು ಗುರುತು ಮಾಡಿಟ್ಟುಕೊಳ್ಳಿ, ಅಂದು ಖಗೋಳ ಕೌತುಕದ ದರ್ಶನವಾಗಲಿದೆ.

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ
ವಿಜ್ಞಾನ-ತಂತ್ರಜ್ಞಾನ

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 'ಕಪ್ಪುಕುಳಿ'ಯ ಮೊದಲ ಚಿತ್ರ ಬಿಡುಗಡೆ

ಬಾಹ್ಯಾಕಾಶ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ವಿಜ್ಞಾನಿಗಳಿಗೆ ಚಿದಂಬರ ರಹಸ್ಯವಾಗಿದ್ದ ಕಪ್ಪುಕುಳಿಯ ಚಿತ್ರವನ್ನು ತೆಗೆಯುವಲ್ಲಿ ಕೊನೆಗೂ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಸೌರಮಂಡಲವನ್ನೇ ಬಿಟ್ಟು ಹೊರ ಹೋದ 'ನ್ಯೂಹಾರಿಜನ್', ವಿಶ್ವದ ಅತ್ಯಂತ ದೂರದ ಅಧ್ಯಯನಕ್ಕೆ ನಾಸಾ ಸಜ್ಜು
ವಿಜ್ಞಾನ-ತಂತ್ರಜ್ಞಾನ

ಸೌರಮಂಡಲವನ್ನೇ ಬಿಟ್ಟು ಹೊರ ಹೋದ 'ನ್ಯೂಹಾರಿಜನ್', ವಿಶ್ವದ ಅತ್ಯಂತ ದೂರದ ಅಧ್ಯಯನಕ್ಕೆ ನಾಸಾ ಸಜ್ಜು

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಐತಿಹಾಸಿಕ ಸಾಧನೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ತನ್ನ 'ನ್ಯೂಹಾರಿಜನ್' ಉಪಗ್ರಹದ ಮೂಲಕ ವಿಶ್ವದ ಅತೀ ದೂರದ ಬಾಹ್ಯಾಕಾಶ ಅಧ್ಯಯನಕ್ಕೆ ಮುಂದಾಗಿದೆ.

ಇಂದು ಭೂಮಿ ಸಮೀಪ ಹಾದು ಹೋಗಲಿದೆ 650 ಮೀಟರ್ ಗಾತ್ರದ ಕ್ಷುದ್ರ ಗ್ರಹ!
ವಿಜ್ಞಾನ-ತಂತ್ರಜ್ಞಾನ

ಇಂದು ಭೂಮಿ ಸಮೀಪ ಹಾದು ಹೋಗಲಿದೆ 650 ಮೀಟರ್ ಗಾತ್ರದ ಕ್ಷುದ್ರ ಗ್ರಹ!

ಭೂಮಿಯ ಸಮೀಪದಲ್ಲೇ ಬುಧವಾರ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.