ಅಂಕಣಗಳುಜಾಗತಿಕ ಹಾವು-ಏಣಿ ಆಟ: ಸೋತರೂ ನಿಲ್ಲದ ಕಾದಾಟ!
ಮುಂದಿನ 5 ವರ್ಷಗಳಲ್ಲಿ ನಾವು ಬದುಕುವ ರೀತಿಯೇ ಬದಲಾಗಿಬಿಡುತ್ತದೆ. ಇವತ್ತು ನಾವು ಮಾಡುತ್ತಿರುವ ಕೆಲಸವನ್ನ ಮಾಡುವ ವಿಧಾನ ಬದಲಾಗಿ ಹೋಗುತ್ತದೆ. ಆಶ್ಚರ್ಯ ಅನ್ನಿಸುತ್ತೆ ಅಲ್ವಾ? ಆದರೆ ಇದು ನಿಜ. ನಾವೆಲ್ಲಾ ನಮ್ಮದೆ ಪ್ರಪಂಚದಲ್ಲಿ ನಮ್ಮದೇ ಆದ ಕೆಲಸದಲ್ಲಿ ಮಗ್ನರಾಗಿದ್ದೇವೆ.