ರಾಜ್ಯಬಾಕ್ಸ್ ನಲ್ಲಿ ಉಪ್ಪು: ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಾಂಬ್ ಭೀತಿ ಆತಂಕ ದೂರ!
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಎರಡು ಅನುಮಾನಾಸ್ಪದ ಬಾಕ್ಸ್ಗಳು ಪತ್ತೆಯಾಗಿದ್ದರಿಂದ ಬಾಂಬ್ ಭೀತಿ ನಿರ್ಮಾಣವಾಗಿತ್ತು. ಆದರೆ ಪೊಲೀಸರ ಪರಿಶೀಲನೆ ಬಳಿಕ ಅದು ಬಾಂಬ್ ಪುಡಿಯಲ್ಲ ಉಪ್ಪು ಎಂದು ತಿಳಿದುಬಂದಿದೆ.