ರಾಜ್ಯಶಿರೂರು ಭೂಕುಸಿತ: ಮಾಲೀಕನ ಹುಡುಕಾಡುತ್ತಿದ್ದ ಅನಾಥ ಶ್ವಾನಕ್ಕೆ SP ಮನೆಯಲ್ಲಿ ಆಶ್ರಯ..!
ಜುಲೈ.16ರಂದು ಶಿರೂರಿನಲ್ಲಿ ಭೂಕುಸಿತ ಉಂಟಾದಾಗ ಶ್ವಾನ ತನ್ನ ಮಾಲೀಕರನ್ನು ಕಳೆದುಕೊಂಡಿತ್ತು. ಬಳಿಕ ಮಾಲೀಕನಿಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸುತ್ತಿತ್ತು. ಈ ದೃಶ್ಯ ಹಲವರ ಕರುಳು ಹಿಂಡುವಂತೆ ಮಾಡಿತ್ತು.