ದೇಶಮಧ್ಯ ಪ್ರದೇಶ: 5 ನಿಮಿಷ ಎಸ್ ಪಿಯಾಗಿದ್ದ ಸ್ಲಂ ಮಕ್ಕಳಿಂದ ಅಕ್ರಮ ಮದ್ಯ ಮಾರಾಟ ದಂಧೆ ಬಯಲು!
ಮಧ್ಯ ಪ್ರದೇಶದ ಜಬಲ್ಪುರ್ ಪೊಲೀಸರು ಮೂವರು ಶಾಲಾ ಮಕ್ಕಳನ್ನು ಐದು ನಿಮಿಷಗಳ ಕಾಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಮಾಡಿದ್ದರು ಮತ್ತು ಆ ಮಕ್ಕಳು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಂಡು ಖುಷಿ...