ರಾಜ್ಯಹೂವಿನ ಬೊಕ್ಕೆಗಳು 'ನ್ಯಾಷನಲ್ ವೇಸ್ಟ್' ಅಲ್ಲ: ಸಂಸದ ತೇಜಸ್ವಿ ಸೂರ್ಯಗೆ ಹೂ ಮಾರಾಟಗಾರರ ತರಾಟೆ!
ಆರತಕ್ಷತೆ ಕಾರ್ಯಕ್ರಮಕ್ಕೆ ಹೂವಿನ ಬೊಕ್ಕೆಗಳು, ಡ್ರೈಫ್ರೂಟ್ಸ್ಗಳನ್ನು ದಯವಿಟ್ಟು ತರಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಫೇಸ್ ಬುಕ್ ಹಾಗೂ ಯು ಟ್ಯೂಬ್ ಲೈವ್ ನಲ್ಲಿ ಕಾರಣವನ್ನೂ ಸಹ ಕೊಟ್ಟಿದ್ದರು.