South Film industry

ದಕ್ಷಿಣ ಚಿತ್ರರಂಗದ ಜನರು ನಮ್ಮಿಂದ ಕಲಿತು ಮುಂದೆ ಸಾಗಿದ್ದಾರೆ, ನಾವು ಹಿಂದೆ ಉಳಿದಿದ್ದೇವೆ: ಸನ್ನಿ ಡಿಯೋಲ್
ಬಾಲಿವುಡ್

ದಕ್ಷಿಣ ಚಿತ್ರರಂಗದ ಜನರು ನಮ್ಮಿಂದ ಕಲಿತು ಮುಂದೆ ಸಾಗಿದ್ದಾರೆ, ನಾವು ಹಿಂದೆ ಉಳಿದಿದ್ದೇವೆ: ಸನ್ನಿ ಡಿಯೋಲ್

ನಾವು ಮೊದಲು ಸಿನಿಮಾ ಮಾಡುತ್ತಿದ್ದ ರೀತಿ, ನಾವು ಸಿನಿಮಾ ಮಾಡುತ್ತಿದ್ದ ಉತ್ಸಾಹ ಈಗ ಕಾಣಿಸುತ್ತಿಲ್ಲ.

ಬೆತ್ತನಗೆರೆ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನೈನಾ ಸರ್ವರ್, ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಛಾಪು
ಸಿನಿಮಾ ಸುದ್ದಿ

ಬೆತ್ತನಗೆರೆ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನೈನಾ ಸರ್ವರ್, ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಛಾಪು

ಬೆತ್ತನಗೆರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನೈನಾ ಸರ್ವರ್, ನಂತರ ಕೋಲಾರ ಮತ್ತು ಊಟಿ ಮೂಲಕ ದಕ್ಷಿಣ ಸಿನಿರಂಗದಲ್ಲಿ ಫುಲ್ ಸರ್ಕಲ್ ಬಂದಿರುವ ಖುಷಿಯಲ್ಲಿದ್ದಾರೆ. ಅವರು ತಮಿಳಿನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರ ಚೊಚ್ಚಲ ತೆಲುಗು ಚಿತ್ರ ಹಾಗೂ ಮೊದಲ ಮಲಯಾಳಂ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಜನರನ್ನು ಭಯಪಡಿಸಲು ಕೆಜಿಎಫ್ ಮಾಡಿಲ್ಲ, ಸ್ಫೂರ್ತಿ ತುಂಬಲು ಮಾಡಿದ್ದೇವೆ: ನಟ ಯಶ್
ಸಿನಿಮಾ ಸುದ್ದಿ

ಜನರನ್ನು ಭಯಪಡಿಸಲು ಕೆಜಿಎಫ್ ಮಾಡಿಲ್ಲ, ಸ್ಫೂರ್ತಿ ತುಂಬಲು ಮಾಡಿದ್ದೇವೆ: ನಟ ಯಶ್

ಜನರು ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ಗಮನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ "ಕೆಜಿಎಫ್" ನಟ ಯಶ್, ನಮ್ಮ ಚಲನಚಿತ್ರ ಫ್ರಾಂಚೈಸ್‌ನ ಯಶಸ್ಸಿನ ಪ್ರಯಾಣವು ದೇಶದ ಎಲ್ಲರಿಗೂ ಭಾರಿ ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ.

ಹೊಕ್ಕಳು ಬಗ್ಗೆ ಮಾತನಾಡಿ ನೆಟಿಗರ ಕೆಂಗಣ್ಣಿಗೆ ಗುರಿಯಾದ 'ಕನ್ನಡತಿ' ಪೂಜಾ ಹೆಗ್ಡೆ
ಸಿನಿಮಾ

ಹೊಕ್ಕಳು ಬಗ್ಗೆ ಮಾತನಾಡಿ ನೆಟಿಗರ ಕೆಂಗಣ್ಣಿಗೆ ಗುರಿಯಾದ 'ಕನ್ನಡತಿ' ಪೂಜಾ ಹೆಗ್ಡೆ

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯ ಉತ್ತುಂಗದಲ್ಲಿರುವ ನಟಿ ಪೂಜಾ ಹೆಗ್ಡೆ ಅವರು ಚಿತ್ರರಂಗದ ವಿರುದ್ಧವೇ ಹರಿಹಾಯ್ದಿದ್ದು ಇದು ನೆಟಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು.