ಬಾಲಿವುಡ್ದಕ್ಷಿಣ VS ಉತ್ತರ ಭಾರತದ ಸಿನಿಮಾ: ಈ ಚರ್ಚೆಯಿಂದಲೇ ಹೊರಬರಬೇಕಿದೆ ಎಂದ ನಟಿ ಐಶ್ವರ್ಯಾ ರೈ ಬಚ್ಚನ್
ದಕ್ಷಿಣ ಚಿತ್ರರಂಗದ ನಟರು ಸೇರಿದಂತೆ ಬಾಲಿವುಡ್ನ ವಿವಿಧ ಸೆಲೆಬ್ರಿಟಿಗಳು ಬಾಯ್ಕಾಟ್ ಬಾಲಿವುಡ್ ಪ್ರವೃತ್ತಿ ಮತ್ತು ಬಾಕ್ಸ್ ಆಫೀಸ್ನಲ್ಲಿ ಕಡಿಮೆ ದಾಖಲೆ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಸೇರಿದ್ದಾರೆ.