ವಿದೇಶಕೋವಿಡ್ ಪರಿಸ್ಥಿತಿ ನಿಭಾಯಿಸಲು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ, ಭಾರತಕ್ಕೂ ಮುಕ್ತ ಅವಕಾಶ: ಚೀನಾ
ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಕೆಲ ದಕ್ಷಿಣ ಏಷ್ಯಾ ವಿದೇಶಾಂಗ ಸಚಿವರೊಂದಿಗೆ ಚೀನಾ ಸಭೆಯನ್ನು ಆಯೋಜಿಸುತ್ತಿದ್ದು, ಭಾರತ ಸೇರಿದಂತೆ ಈ ವಲಯದ ಎಲ್ಲಾ ರಾಷ್ಟ್ರಗಳಿಗೂ ವರ್ಚುಯಲ್ ಕಾನ್ಫರೆನ್ಸ್ ಮುಕ್ತವಾಗಿರುತ್ತದೆ ಎಂದು ಚೀನಾ ಹೇಳಿದೆ.