ಕ್ರಿಕೆಟ್T20 World Cup 2026: ದಕ್ಷಿಣ ಆಫ್ರಿಕಾಕ್ಕೆ ಅರ್ಶದೀಪ್ ಸಿಂಗ್ ಧನ್ಯವಾದ; ತಂದೆಯ 'ಶಾಪ'ದ ಕಥೆ ಹಂಚಿಕೊಂಡ ಸ್ಟಾರ್ ಬೌಲರ್!
ಅಭಿಷೇಕ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಜಿಂಬಾಬ್ವೆ ವಿರುದ್ಧ 4 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿತು. ಅರ್ಶ್ದೀಪ್ ಸಿಂಗ್ ಮೂರು ವಿಕೆಟ್ಗಳನ್ನು ಪಡೆದು ಜಿಂಬಾಬ್ವೆಯನ್ನು ಹಿಮ್ಮೆಟ್ಟಿಸಿದರು.