ವಿದೇಶದಕ್ಷಿಣ ಆಫ್ರಿಕಾದಲ್ಲಿ ನೆತ್ತರ ಮಳೆ: ಕೆಲವೇ ಗಂಟೆಗಳ ಅಂತರದಲ್ಲಿ ಬಾರ್, ಅಂಗಡಿಗಳ ಮೇಲೆ ಗುಂಡಿನ ದಾಳಿ; 27 ಮಂದಿ ದುರ್ಮರಣ!
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ಹಾಗೂ ಕೇಪ್ಟೌನ್ ನಗರಗಳಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ನಡೆದಿರುವ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ: